liver of sulphur
ನಾಮವಾಚಕ

ಗಂಧಕದ ಯಕೃತ್ತು; ಚರ್ಮವ್ಯಾಧಿಗಳ ಚಿಕಿತ್ಸೆಯಲ್ಲಿ ಲೋಷನ್‍ ಆಗಿ ಉಪಯೋಗಿಸುವ ಪೊಟ್ಯಾಸಿಯಂ ಸಲೆಡ್‍ಗಳೇ ಮೊದಲಾದವುಗಳ ಮಿಶ್ರಣ.